armoured division
ನಾಮವಾಚಕ

ಆರ್ಮರ್ಡ್‍ ಪಡೆ; ಕವಚಿತ ವಾಹನಪಡೆ; ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕುಗಳು, ಮೊದಲಾದವುಗಳಿಂದ ಕೂಡಿದ ಸೈನ್ಯದ ವಿಭಾಗ.